Nata Sarvabhouma Kannada Movie: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ದೊಡ್ಮನೆ ಹುಡ್ಗನ ಉತ್ಸವಕ್ಕೆ ಅಭಿಮಾನಿಗಳು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ನಟಸಾರ್ವಭೌಮ ಸಿನಿಮಾ ಯಶಸ್ಸು ಕಂಡಿರುವ ಹಿನ್ನೆಲೆ ಈ ವರ್ಷದ ಬರ್ತಡೇ ಆಚರಣೆ ಮತ್ತಷ್ಟು ಜೋರಾಗಲಿದೆ.
Nata Sarvabhouma Kannada Movie: Director pavan wadeyar planning to give special gift to power star puneeth rajkumar for his birthday. he is preparing new song for appu.